Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ

ಪ್ರಕಟಣೆ

ಹಳೆ ಆವಿಷ್ಕಾರಗಳಿಂದ ಮೆರುಗುಗೊಂಡ ಕೃಷಿಮೇಳ

  ಮೂಡುಬಿದಿರೆ,ಡಿ.02: ಯಂತ್ರೋಪಕರಣಗಳ ನಡುವೆ ಕಣ್ಮರೆಯಾಗುತ್ತಿರುವ ನಮ್ಮ ಪೂರ್ವಜರ ಕಾಲದಲ್ಲಿ ಬಳಕೆಯಲ್ಲಿದ್ದ ಅನೇಕ ಸಾಮಾಗ್ರಿಗಳು ಇಂದು ಪ್ರದರ್ಶನಕ್ಕೆ ಇಟ್ಟು ಜನರಿಗೆ ಹಳೆಯ ಆವಿಷ್ಕಾರಗಳನ್ನು ತೋರಿಸುವ ಕಾರ್ಯ ನಡೆಯುತ್ತದೆ. ಇದು ಮೂಡುಬಿದಿರೆಯ ಆಳ್ವಾಸ್‍ನಲ್ಲಿ ನಡೆಯುತ್ತಿರುವ ನುಡಿಸಿರಿಯ ಕೃಷಿಮೇಳದಲ್ಲಿ ಇದೇ ಮೊದಲ ಬಾರಿಗೆ ಗದಗ ಜಿಲ್ಲೆಯ ರೋಣ ಗ್ರಾಮದ ಮಲ್ಲಯ್ಯ ಗುರುಬಸಯ್ಯ ತಾವೇ ತಯಾರಿಸಿದ ಹಳೆ ಮಾದರಿಯ ಚಿಕ್ಕಚಿಕ್ಕ ಸಾಮಾಗ್ರಿಗಳ ಪ್ರದರ್ಶನಕ್ಕೆ ಇಟ್ಟದ್ದು ಕಂಡುಬಂತು. ಮೂಲತಃ ವ್ಯವಸಾಯಗಾರದ ಇವರ ವಿದ್ಯಾಭ್ಯಾಸ ಕೇವಲ ಏಳನೇ ತರಗತಿ. ಆದರೆ ಅಪಾರ ವಿಷಯ ಜ್ಞಾನವನ್ನು […]

Read More

“ನಡೆದಾಡುವ ರಂಗಭೂಮಿ, ನಡೆದಾಡುವ ವಿಶ್ವಕೋಶ ನಾಡೋಜ” -ಡಾ. ಗಣೇಶ್‍ಅಮಿನಗಡ

ಮೂಡಬಿದಿರೆ.ಡಿ.01 :- ಕಲೆಯನ್ನೇ ತಮ್ಮ ಉಸಿರಾಗಿಸಿಕೊಂಡು ಕಲೆಯನ್ನ ಆರಾಧಿಸುತ್ತ `ನಡೆದಾಡುವ ರಂಗಭೂಮಿ’, `ನಡೆದಾಡುವ ವಿಶ್ವಕೋಶ’ ಎಂದೇ ಪ್ರಸಿದ್ಧರಾಗಿರುವ ನಾಡೋಜ ಏಣಗಿ ಬಾಳಪ್ಪ ಅವರಜೀವನಗಾಥೆಯನ್ನು ಡಾ.ಗಣೇಶ್ ಅಮಿನಗಡ ವಿಸ್ತøತಗೊಳಿಸಿದರು. ‘ಆಳ್ವಾಸ್ ನುಡಿಸಿರಿ-2017ರ’ ಪ್ರಯುಕ್ತ ಆಳ್ವಾಸ್ ಕಾಲೇಜಿನ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆದ ಸಂಸ್ಮರಣೆ ಭಾಗವಹಿಸಿ ಏಣಗಿ ಬಾಳಪ್ಪನವರ ನೆನಪುಗಳನ್ನು ಹಂಚಿಕೊಂಡರು. ಮುನ್ನೂರು ರಂಗಗೀತೆಗಳನ್ನು ಕಂಠಪಾಠದಂತೆ ಲೀಲಾಜಾಲವಾಗಿ ಹಾಡುತ್ತಿದ್ದ ಬಾಳಪ್ಪನವರು ಹುಟ್ಟಿದ್ದುಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿಯಲ್ಲಿ. 1914ರಲ್ಲಿ ಜನಿಸಿದ ನಾಡೋಜ ಏಣಗಿ ಬಾಳಪ್ಪವರು ತಮ್ಮ ಪೂರ್ತಿ ಜೀವನವನ್ನು ಕಲೆಯ ಆರಾಧನೆಗೆ […]

Read More

ಗಡಿಯಿಂದ ಬೇರ್ಪಟ್ಟಿದ್ದರೂ ನಾನು ಕನ್ನಡಿಗ: ಕಾಸರಗೋಡು ಚಿನ್ನ

ಮೂಡಬಿದಿರೆ: “ಕಾಸರಗೋಡಿನಲ್ಲಿದ್ದರೂ ನಾನು ಸಾಂಸ್ಕೃತಿಕವಾಗಿ ಕರ್ನಾಟಕದವನು. ಮುಂದೊಂದು ದಿನ ನಮ್ಮ ತಾಯಿಯನ್ನು ಸೇರುವ ನಂಬಿಕೆ ಇದೆ” ಎಂದು ಹೆಮ್ಮೆಯಿಂದ ಹೇಳಿಕೊಂಡರು ಹಿರಿಯ ರಂಗಕಲಾವಿದ, ಚಿತ್ರನಟ, ನಿರ್ದೇಶಕ ಕಾಸರಗೋಡು ಚಿನ್ನ. ಆಳ್ವಾಸ್ ನುಡಿಸಿರಿಯ ಭಾಗವಾಗಿ ನಡೆದ “ನನ್ನ ಕಥೆ, ನಿಮ್ಮ ಜೊತೆ”ಯಲ್ಲಿ ಅವರ ಕಥೆಯನ್ನು ಅವರೇ ಹಂಚಿಕೊಂಡಿದ್ದಾರೆ. “ಕಾಸರಗೋಡು ಕೇರಳದ ಪಾಲಾದರೂ, ಪರೋಕ್ಷವಾಗಿ ಅದು ಕನ್ನಡ ನೆಲವೇ ಆಗಿದೆ. ನನ್ನ ನೆಲದಲ್ಲಿ ಕನ್ನಡವನ್ನು ಉಳಿಸಿ ಬೆಳಿಸಬೇಕೆಂಬ ಉದ್ದೇಶದಿಂದ ನನ್ನ 25 ಸಿನಿಮಾಕ್ಕೆ ಪೂರ್ಣವಿರಾಮ ಇಟ್ಟು ಇಲ್ಲಿ ಕನ್ನಡ, ತುಳು […]

Read More

Literary figures do not need to associate with political propaganda – Dr. Krishnamurthy Hanoor

“Poets from ancient times have discussed politics in their works. They have made consistent references to constituencies and administration policies. Writers and poets can only write and discuss politics, and stay away from associating with political propaganda. It is absolutely vital for literary figures to evaluate the impact of their words before they utter them,” […]

Read More

Shatamaanada Namana – The Century’s Most Respected – M Gopalakrishna Adiga

“Reconstitution of the ancient” was an important concern of M Gopalakrishna Adiga. He firmly believed that novelty can be sought and obtained trough reminiscing the ancient,” said S R Vijayashankara from Bangalore, at the ‘Shatamaanada Namana’ conference at Alva’s Nudisiri. This conference reminisces and acknowledges the most impactful literary figures of the century, and recollects […]

Read More

ಸಾಮರಸ್ಯ ಹಾಗೂ ಸಂಘರ್ಷ ವೈರುಧ್ಯದ ನೆಲೆಯ ಸಂಗತಿಗಳು: ಆರ್. ತಾರಿಣಿ ಶುಭದಾಯಿನಿ

ಮೂಡುಬಿದಿರೆ, ಡಿ.1: `ಆಧುನಿಕ ಕನ್ನಡ ಸಾಹಿತ್ಯವು ಸಾಮರಸ್ಯ ಹಾಗೂ ಸಂಘರ್ಷವನ್ನು ಸಮನಾಗಿ ನಿಭಾಯಿಸಿದೆ. ಕನ್ನಡ ಬರಹಗಾರರು ಆಧುನಿಕತೆಗೆ ತೆರೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಪ್ರಜ್ಞಾಪೂರ್ವಕವಾಗಿ ಬಹುತ್ವವನ್ನು ವಿಶ್ಲೇಷಿಸುವ ಪ್ರಯತ್ನ ಮಾಡಿದರು. ನವ್ಯ ಪರಂಪರೆಯಲ್ಲಿ ಬಹುತ್ವವನ್ನು ಸಾಧಿಸಿದವರಲ್ಲಿ ಕುವೆಂಪು, ದ.ರಾ.ಬೇಂದ್ರೆ ವಿಶೇಷವಾಗಿ ಕಾಣಿಸಿಕೊಳ್ಳುತ್ತಾರೆ’ ಎಂದು ಆರ್. ತಾರಿಣಿ ಶುಭದಾಯಿನಿಯವರು ಹೇಳಿದರು. ಆಳ್ವಾಸ್ ನುಡಿಸಿರಿಯಲ್ಲಿ ನಡೆದ `ಸಾಹಿತ್ಯ-ಆಶಯದ ನೆಲೆ’ ವಿಚಾರಗೋಷ್ಠಿಯಲ್ಲಿ ಆಧುನಿಕ ಸಾಹಿತ್ಯದ ಕುರಿತು ಅವರು ವಿಚಾರಮಂಡನೆ ಮಾಡಿದರು. ಸಾಹಿತ್ಯವನ್ನು ಬಹುತ್ವದ ನೆಲೆಯಲ್ಲಿ ವಿಶ್ಲೇಷಿಸಿದಾಗ ಅಲ್ಲಿ ಸಾಮರಸ್ಯ ಮಾತ್ರ ಇದೆಯೋ ಅಥವಾ ಸಂಘರ್ಷಗಳೂ […]

Read More

ಚಿತ್ರಕಲೆ-ಪ್ರದರ್ಶನ ಕಲೆ-ರಂಗಭೂಮಿ ಒಂದಕ್ಕೊಂದು ಪೂರಕ: ಡಾ.ಡಿ. ಎಸ್. ಚೌಗಲೆ

ಮೂಡುಬಿದಿರೆ, ಡಿ1: ಚಿತ್ರಕಲೆ-ಪ್ರದರ್ಶನಕಲೆ-ರಂಗಭೂಮಿ ವಿಷಯದ ಕುರಿತು ಗಾಂಧಿ ವೆರ್ಸಸ್ ಗಾಂಧಿ ನಾಟಕ ಖ್ಯಾತಿಯ ರಂಗಕರ್ಮಿ ಡಾ.ಡಿ. ಎಸ್. ಚೌಗಲೆ ವಿಶೇಷೋಪನ್ಯಸ ನೀಡಿದರು. ಕಲೆ ಮನುಷ್ಯನ ಮೂಲ ಸ್ವಭಾವಗಳಲ್ಲೊಂದು ಜಾತಿ, ಮತ ಮಿಕ್ಕೆಲ್ಲ ಭೇದ ಭಾವಗಳನ್ನು ಮೀರಿ ಬೆಳೆಯುವ ಶಕ್ತಿ ಹೊಂದಿರುವಂಥದ್ದು. ಕಲೆಯ ಮೂರು ವಿಭಿನ್ನ ವಿಭಾಗಗಳಾದ ಚಿತ್ರಕಲೆ-ಪ್ರದರ್ಶನ ಕಲೆ-ರಂಗಭೂಮಿ ಇವುಗಳು ಒಂದಕ್ಕೊಂದು ಪೂರಕ ಎಂದು ಪ್ರತಿಪಾದಿಸಿದರು. ಮೂರು ವಿಷಯಗಳನ್ನು ಸಂಕ್ಷಿಪ್ತವಾಗಿ ಚರ್ಚಿಸುತ್ತ ಚೌಗಲೆ, “ಪ್ರದರ್ಶನ ಕಲೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಲಿತಕ್ಕೆ ಬರುತ್ತಿರುವ ಒಂದು ಪ್ರಕಾರ. ಇದು […]

Read More

ಸಾಹಿತಿಗಳು ಪಕ್ಷ ರಾಜಕಾರಣ ಮಾಡಬೇಕಾದ ಅವಶ್ಯಕತೆಯಿಲ್ಲ: ಡಾ.ಕೃಷ್ಣಮೂರ್ತಿ ಹನೂರು

ಮೂಡುಬಿದಿರೆ, ಡಿ.1: `ಪ್ರಾಚೀನ ಕಾಲದ ಕವಿಗಳು ತಮ್ಮ ಸಾಹಿತ್ಯ ಕೃತಿಗಳಲ್ಲಿ ರಾಜಕಾರಣದ ಬಗ್ಗೆ ಚರ್ಚಿಸಿದ್ದಾರೆ. ಅವರು ಅಂದಿನ ಆಸ್ಥಾನಗಳು, ಆಡಳಿತದ ಬಗ್ಗೆ ಚರ್ಚಿಸಿದ್ದಾರೆ. ಸಾಹಿತಿಗಳು ರಾಜಕೀಯದ ಬಗ್ಗೆ ಮಾತನಾಡಬಹುದೇ ಹೊರತು ಪಕ್ಷ ರಾಜಕಾರಣ ಮಾಡಬೇಕಾದ ಅವಶ್ಯಕತೆಯಿಲ್ಲ. ನಾವು ಏನಾದರೂ ವಾದವನ್ನು ಮಂಡನೆ ಮಾಡುವ ಮೊದಲು ಅದರ ನಿಜ ಸ್ವರೂಪವನ್ನು ಅರಿಯುವುದು ತುಂಬಾ ಮುಖ್ಯ’ ಎಂದು ಡಾ.ಕೃಷ್ಣಮೂರ್ತಿ ಹನೂರು ಹೇಳಿದರು. ಆಳ್ವಾಸ್ ನುಡಿಸಿರಿಯಲ್ಲಿ ನಡೆದ `ಸಾಹಿತ್ಯ- ಆಶಯದ ನೆಲೆ’ ವಿಚಾರಗೋಷ್ಠಿಯಲ್ಲಿ ಪ್ರಾಚೀನ ಸಾಹಿತ್ಯದ ಕುರಿತು ಅವರು ಮಾತನಾಡಿದರು. ನಮ್ಮ […]

Read More

ಶತಮಾನದ ನಮನ: ಎಂ. ಗೋಪಾಲಕೃಷ್ಣ ಅಡಿಗ- ಎಸ್ ಆರ್ ವಿಜಯಶಂಕರ

`ಪರಂಪರೆಯ ಪುನರ್ ಅವಲೋಕನ’ ಅಡಿಗರ ಮುಖ್ಯ ಕಲ್ಪನೆ ಯಾಗಿದ್ದು. ಆವರ್ತನ ಕ್ರಿಯೆಯಿಂದ ಹೊಸತನ್ನು ತಿಳಿದುಕೊಳ್ಳಬಹುದು ಎಂದು ಬಲವಾಗಿ ಅಡಿಗರು ನಂಬಿದ್ದರು ಎಂದು ಎಸ್.ಆರ್. ವಿಜಯಶಂಕರ್ ಹೇಳಿದರು. ಇವರು 2017-18ನೇ ಸಾಲಿನ ಆಳ್ವಾಸ್ ನುಡಿಸಿರಿಯಲ್ಲಿ ಆಯೋಜಿಸಿದ್ದ ಎಂ. ಗೋಪಾಲಕೃಷ್ಣ ಅಡಿಗರ ಶತಮಾನದ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಥೆಯ ಸಂದರ್ಭದಲ್ಲಿ ತತ್ವವು ನೀತಿಯಾಗುತ್ತದೆ. ಕಥನದಿಂದ ಬಿಡುಗಡೆ ಹೊಂದಿದಾಗ ಭಾವಕ್ಕೆ ಒಂದು ಶಕ್ತಿ ಬರುತ್ತದೆ. ಭಾವ ಕಥೆಯನ್ನು ಬಿಟ್ಟು ಸಕಲಕ್ಕೂ ಅನ್ವಯಗೊಳ್ಳುತ್ತದೆ. ಈ ಭಾವವನ್ನು ಅಡಿಗರು ಶೋಧನೆಯಲ್ಲಿ ಕಂಡಿದ್ದಾರೆ ಎಂದು ಹೇಳಿದರು. […]

Read More

“Ignoring native cultures in pursuit of modernism is our challenge” : Dr. G B Harish

Alva’s Nudisiri 2017 is hosting numerous literary discourses that evoke thoughts and interactions with regard to literature and lifestyle. One amongst the series, delivered by Dr. G B Harish from Bangalore was titled “Problems and Challenges of Lifestyle.” Delivering the discourse, Dr. G B Harish stated “Amongst the biggest challenges faced by humankind today, Rightism […]

Read More