Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ

ಪ್ರಕಟಣೆ

ಆಳ್ವಾಸ್ ನುಡಿಸಿರಿ 2015 ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ

ಈಶ್ವರ ದೈತೋಟ ವೃತ್ತಿ ಪ್ರೀತಿ ಮತ್ತು ಪರಿಶ್ರಮದ ಮೂಲಕ ಮಾಧ್ಯಮ ರಂಗದಲ್ಲಿ ಏರು ಹಾದಿಯಲ್ಲಿ ಸಾಗಿ ಮಹತ್ವದ ಸಾಧನೆ ಮಾಡಿರುವ ಈಶ್ವರ ದೈತೋಟ ಇವರು ತನ್ನ ಇಪ್ಪತ್ತರ ಕಿರಿ ವಯಸ್ಸಿನಲ್ಲಿ ಮುದ್ರಣ ಮಾಧ್ಯಮದಲ್ಲಿ ಪತ್ರಕರ್ತರಾಗಿ ಸೇರಿ ನಾಲ್ಕು ದಶಕಗಳ ಕಾಲ ರೇಡಿಯೋ, ದೂರದರ್ಶನಗಳಲ್ಲಿ ಸೇವೆ ಸಲ್ಲಿಸಿದ ತುಂಬು ಅನುಭವಿ. 1991 ರಿಂದ 2011ರವರೆಗೆ ಉದಯವಾಣಿ, ವಿಜಯಕರ್ನಾಟಕ, ಸಂಯುಕ್ತ ಕರ್ನಾಟಕ, ಟೈಮ್ಸ್ ಆಫ್ ಇಂಡಿಯ, ವಿಜಯವಾಣಿ ಮುಂತಾದ ಪತ್ರಿಕೆಗಳ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಕರ್ನಾಟಕದಲ್ಲಿ ಅತೀ ಹೆಚ್ಚು ಪತ್ರಿಕೆಗಳನ್ನು […]

Read More

ಆಳ್ವಾಸ್ ನುಡಿಸಿರಿ 2015 ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ

ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ ಕಾಸರಗೋಡಿನ ಮಧೂರಿನಲ್ಲಿ 1947ರ ಮೇ 23ರಂದು ಶ್ರೀಮತಿ ಮಹಾಲಕ್ಷ್ಮೀ ಅಮ್ಮ ಶ್ರೀಯುತ ಪಂಡರಿಕಾಕ್ಷ ಹೆಬ್ಬಾರ ದಂಪತಿಗಳಿಗೆ ಮಗಳಾಗಿ ಜನಿಸಿದ ತಾವು, ಬಲ್ಲವರಿಂದ ಕೇಳಿಯೇ ಅಕ್ಷರಾಭ್ಯಾಸ ಪಡೆದವರು. ಇದರೊಂದಿಗೆ ಹಿಂದಿ ವಿಶಾರದ ಪದವಿಯನ್ನು ಪಡೆದಿದ್ದೀರಿ. ಸುಮಾರು 7 ವರ್ಷ ಮಧೂರು ಪದ್ಮನಾಭ ಸರಳಾಯರಲ್ಲಿ ಶಾಸ್ತ್ರೀಯ ಸಂಗೀತ ತರಬೇತಿ ಪಡೆದುಕೊಂಡಿರುವಿರಿ. ಶ್ರೀಯುತ ಹರಿನಾರಾಯಣ ಬೈಪಾಡಿತ್ತಾಯರ ಕೈ ಹಿಡಿದ ಬಳಿಕ ಯಕ್ಷಗಾನವನ್ನು ಕಲಿತು ಬಳಿಕ ಏಕೈಕ ವೃತ್ತಿಪರ ಮಹಿಳಾ ಭಾಗವತರು ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಪತಿಯೊಂದಿಗೆ ಅಂದಿನ […]

Read More

ಆಳ್ವಾಸ್ ನುಡಿಸಿರಿ 2015 ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ

ವರ್ತೂರು ನಾರಾಯಣ ರೆಡ್ಡಿ ನಾರಾಯಣರೆಡ್ಡಿಯವರು ಲಕ್ಷ್ಮಯ್ಯ ರೆಡ್ಡಿ ಮತ್ತು ಯಲ್ಲಮ್ಮ ದಂಪತಿಗಳ ಮಗನಾಗಿ 18 ಸೆಪ್ಟೆಂಬರ್ 1935ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೋರಹುಣಸೆ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದರು. 1954ರಲ್ಲಿ ಎಸ್.ಎಸ್.ಎಲ್.ಸಿ. ಶಿಕ್ಷಣ ಪಡೆದ ಇವರು ಆರ್ಥಿಕ ಸಂಕಷ್ಟದ ಕಾರಣ ಆರಂಭದಲ್ಲಿ 18 ತಿಂಗಳ ಕಾಲ ಹೋಟೆಲ್ ಒಂದರಲ್ಲಿ ಕಾರ್ಮಿಕರಾಗಿ ದುಡಿದರು. ಮುಂದೆ ಖಾಸಗಿ ಸರಕು ಲಾರಿ ಸಂಸ್ಥೆಯಲ್ಲಿ ಜವಾನರಾಗಿ ದುಡಿದು ತದನಂತರದಲ್ಲಿ ಬ್ರಾಂಚ್ ಮ್ಯಾನೇಜರ್ ಆಗಿ ಬಡ್ತಿ ಪಡೆದರು. ಶಿವಮೊಗ್ಗ-ಮುಂಬೈ-ಬೆಂಗಳೂರಿನಲ್ಲಿ ದುಡಿದು ತಮ್ಮ ಸಂಪಾದನೆ ಹಣದಿಂದ […]

Read More

Day 4 # Valedictory of Nudisiri 2015#

Read More

ನುಡಿಸಿರಿ-2015 ಮೂರನೇ ದಿನ

Read More

ಆಳ್ವಾಸ್ ನುಡಿಸಿರಿ-2015 ಎರಡನೇ ದಿನದ ಸಂಭ್ರಮ

Read More

ಅಧ್ಯಕ್ಷರ ಭಾಷಣ | ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರೀ

ಅಧ್ಯಕ್ಷರ ಭಾಷಣ ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರೀ `ಬ್ರಾಹ್ಮೀ’ 68/ಬಿ, ಆಶ್ರಮದ ರಸ್ತೆ, 3ನೆಯ ಬ್ಲಾಕ್ ಜಯಲಕ್ಷ್ಮೀ ಪುರಂ, ಮೈಸೂರು – 570 012 ಪ್ರವೇಶ ನಾನು ನನ್ನ ಸಾಹಿತ್ಯಶಕ್ತಿಯನ್ನು ಕಂಡುಕೊಂಡುದು ಈಗ್ಗೆ ಸುಮಾರು 60-65 ವರ್ಷಗಳಷ್ಟು ಹಿಂದೆ, 1950-52ರಲ್ಲಿ, ಕನ್ನಡ ಬಿ.ಎ. ಆನರ್ಸ್ ತರಗತಿಯ ವಿದ್ಯಾರ್ಥಿಯಾಗಿದ್ದಾಗ. ಇದಕ್ಕೆ ನಿಮಿತ್ತವಾದವರು ನಮ್ಮ ಕನ್ನಡ ಅಧ್ಯಾಪಕರಾಗಿದ್ದ ಎಸ್.ವಿ. ಪರಮೇಶ್ವರ ಭಟ್ಟರು. ಅವರು ನಮಗೆ ರತ್ನಾಕರನ `ಭರತೇಶವೈಭವ’ವನ್ನು ಪಾಠ ಮಾಡುತ್ತಿದ್ದರು. ನಾನು `ರತ್ನಾಕರಕವಿಯ ವರ್ಣನಾನೈಪುಣ್ಯ’ ಎಂಬ ಪ್ರಬಂಧವನ್ನು ಬರೆದು ಅವರಿಗೆ […]

Read More

“ಆಳ್ವಾಸ್ ನುಡಿಸಿರಿ”: ಉದ್ಘಾಟನೆ | ಡಾ. ವೀಣಾ ಶಾಂತೇಶ್ವರ

“ಆಳ್ವಾಸ್ ನುಡಿಸಿರಿ”: ಉದ್ಘಾಟನೆ 26 ನವೆಂಬರ್, 2015 ಡಾ. ವೀಣಾ ಶಾಂತೇಶ್ವರ `ಮಂತ್ರಾಲಯ’ ಮೊದಲನೆಯ ತಿರುವು, ಸಪ್ತಾಪುರ, ಧಾರವಾಡ – 580 001 ಎಲ್ಲರಿಗೂ ನಮಸ್ಕಾರ. ಇಂದು ಸಂಜೆಯ ಈ ಶುಭಮುಹೂರ್ತದಲ್ಲಿ `ಆಳ್ವಾಸ್ ನುಡಿಸಿರಿ 2015’ರ ನಾಡುನುಡಿಯ ರಾಷ್ಟ್ರೀಯ ಸಮ್ಮೇಳನದ ಕಾರ್ಯಕ್ರಮವನ್ನು ಉದ್ಘಾಟಿಸುವ ಅವಕಾಶ ನನಗೆ ದೊರೆತದ್ದು ಅನೇಕ ಕಾರಣಗಳಿಂದ ಅತ್ಯಂತ ವಿಶಿಷ್ಟ ಅನುಭವವಾಗಿ ಬಹುಕಾಲ ನನ್ನ ನೆನಪಿನಲ್ಲಿ ಉಳಿಯುವಂತಹದಾಗಿದೆ. ಯಾಕೆಂದರೆ, ಮೊದಲನೆಯದಾಗಿ, ಈ ಮೂಡುಬಿದರೆಯ ಸ್ಥಳ ಮಹಾತ್ಮೆಯೇ ವಿಶಿಷ್ಟವಾದದ್ದು, ಅನನ್ಯವಾದದ್ದು. ಇಲ್ಲಿ ಜೈನರ ಮಠಗಳು – […]

Read More

ಅಧ್ಯಕ್ಷೀಯ ಭಾಷಣ ಆಳ್ವಾಸ್ ವಿದ್ಯಾರ್ಥಿ ಸಿರಿ-2015

ಅಧ್ಯಕ್ಷೀಯ ಭಾಷಣ ಆಳ್ವಾಸ್ ವಿದ್ಯಾರ್ಥಿ ಸಿರಿ-2015, ವಿದ್ಯಾರ್ಥಿ ಸಾಹಿತ್ಯ ಸಂಸ್ಕೃತಿ ಸಮ್ಮೇಳನ ಕುಮಾರಿ ಶಾಲಿಕಾ ಎಕ್ಕಾರು, ಸಮ್ಮೇಳನಾಧ್ಯಕ್ಷೆ     ಆಳ್ವಾಸ್ ವಿದ್ಯಾರ್ಥಿ ಸಿರಿ -2015- ವಿದ್ಯಾರ್ಥಿ ಸಾಹಿತ್ಯ-ಸಂಸ್ಕೃತಿ ಸಮ್ಮೇಳನವನ್ನುಉದ್ಘಾಟಿಸಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕರಾದ ಶ್ರೀ ಪಿ. ಶೇಷಾದ್ರಿಯವರೆ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರೂ, ನಮ್ಮ ನಾಡಿನ ಸಾಂಸ್ಕೃತಿಕ ಶಕ್ತಿಯಾಗಿರುವ ಡಾ. ಎಂ. ಮೋಹನ್ ಆಳ್ವ ಅವರೇ, ನಾಡಿನ ಹಿರಿಯ ಸಾಹಿತಿಗಳಾದ ನಾಡೋಜ ಡಾ. ಹಂಪ ನಾಗರಾಜಯ್ಯ ಹಾಗೂ ಕಮಲಾ ಹಂಪನಾ ಅವರೇ, ಆಹ್ವಾನಿತ […]

Read More

ಆಳ್ವಾಸ್ ನುಡಿಸಿರಿ 2015ರ ಧ್ವಜಾರೋಹಣ ಮತ್ತು ವಿದ್ಯಾರ್ಥಿಸಿರಿ ಕಾರ್ಯಕ್ರಮ

Read More