Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > ವೇದಿಕೆಗಳು > ಡಾ. ಶಿವರಾಮ ಕಾರಂತ ಸಭಾಂಗಣ

ಡಾ. ಶಿವರಾಮ ಕಾರಂತ ಸಭಾಂಗಣ

Day 1

ಹಿಂದೂಸ್ತಾನಿ ಸಂಗೀತ : ನೌಶಾದ್ ಮತ್ತು ನಿಶಾದ್ ಸಹೋದರರು, ಹರ್ಲಾಪುರ ಬೆಳಗ್ಗೆ ೧೦:೩೦ – ೧೧:೨೫

ಕೂಚುಪುಡಿ : ಅಕ್ಷತಾ ಭಟ್ ಮತ್ತು ಅರ್ಚನಾ ಭಟ್ ಅವಳಿ ಸಹೋದರಿಯರು, ಮಂಗಳೂರು ೧೧:೩೦ – ೧೨:೦೦

ಕರ್ನಾಟಕ ಸಂಗೀತ : ಶ್ರೇಯಾ ಕೊಳತ್ತಾಯ ಮತ್ತು ಬಳಗ, ಪುತ್ತೂರು ೧೨:೦೫ – ೦೧:೦೦

ಹಿಂದೂಸ್ತಾನಿ ಸಂಗೀತ : ಶಿವಾನಂದ ಹೇರೂರು ಮತ್ತು ಬಳಗ, ಗುಲ್ಬರ್ಗ ೦೧:೦೫ – ೦೨:೦೦

ಗಮಕ ವಾಚನ : ಗಾಯನ : ಎಂ.ಆರ್. ಕೇಶವಮೂರ್ತಿ ವ್ಯಾಖ್ಯಾನ : ನಾಗರತ್ನ ಮೂರ್ತಿ ೦೨:೦೫ – ೦೩:೦೦

ಭರತನಾಟ್ಯ : ಬೇಬಿ ಇಳಕಿಯ ಮತ್ತು ಅಂಜನಾ ಕೃಷ್ಣನ್, ಹೊಸೂರು ೦೩:೦೫ – ೦೩:೩೫

ವೀಣಾ ವಾದನ : ವೈ. ಜಿ. ಶ್ರೀಲತಾ ಮತ್ತು ಬಳಗ, ಬೆಂಗಳೂರು ೦೩:೪೦ – ೦೪:೨೫

ಕರ್ನಾಟಕ ಸಂಗೀತ : ಅನೀಶ್ ವಿ. ಭಟ್, ಪುತ್ತೂರು ೦೪:೩೦ – ೦೫:೨೫

ದಾಸರ ಪದಗಳು : ರಾಯಚೂರು ಶೇಷಗಿರಿದಾಸ್ ಮತ್ತು ಬಳಗ ೦೫:೩೦ – ೦೬:೩೦

ನೃತ್ಯ ರೂಪಕ : ಕರ್ನಾಟಕ ವೈಭವನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರ, ಹುಬ್ಬಳ್ಳಿ
ನಿರ್ದೇಶನ: ವಿದುಷಿ ಸಹನಾ ಪ್ರದೀಪ್ ಭಟ್ ೦೬:೩೫ – ೦೭:೩೫

ನೃತ್ಯೋತ್ಸವ : ನೃತ್ಯಸುಧಾ, ಮಂಗಳೂರು
ನಿರ್ದೇಶನ: ವಿದುಷಿ ಸೌಮ್ಯಾ ಸುಧೀಂದ ೦೭:೪೦ – ೦೮:೪೦

ಸಮೂಹ ಭರತನೃತ್ಯ: ನೃತ್ಯ ನಿಕೇತನ, ಬೆಳ್ತಂಗಡಿ
ನಿರ್ದೇಶನ: ವಿದ್ವಾನ್ ಪಿ. ಕಮಲಾಕ್ಷ ಆಚಾರ್ ೦೮:೪೫ – ೦೯:೪೫

Day 2

ನಾದಸ್ವರ ವಾದ : ಕೇಶವ ಶೇರಿಗಾರ್ ಮತ್ತು ತಂಡ, ಮೂಡುಬಿದಿರೆ ಬೆಳಗ್ಗೆ ೦೯:೩೦ – ೧೦:೨೫

ಹಿಂದೂಸ್ತಾನಿ ಗಾಯನ : ರಾಘವೇಂದ್ರ ಭಟ್ ಮತ್ತು ಬಳಗ, ಗೋಕರ್ಣ ೧೦:೩೦ – ೧೧:೨೫

ಭರತನಾಟ್ಯ : ಅರ್ಥ ಪೆರ್ಲ ಮತ್ತು ಅಯನಾ ಪೆರ್ಲ ಸಹೋದರಿಯರು, ಮಂಗಳೂರು ೧೧:೩೦ – ೧೨:೦೦

ಪಿಟೀಲು ವಾದನ : ಪ್ರಣವ ಮಂಜುನಾಥ ಮತ್ತು ತೇಜಸ್ ಮಂಜುನಾಥ, ಬೆಂಗಳೂರು ೧೨:೦೫ – ೦೧:೦೦

ಭರತನಾಟ್ಯ : ಪ್ರಕ್ಷಿಲಾ ಜೈನ್ ಮತ್ತು ದೀಕ್ಷಾ, ಮಂಗಳೂರು ೦೧:೦೫ – ೦೧:೩೫

ಹರಿಕಥೆ : ಶ್ರೀಮತಿ ಬೇಲೂರು ವಸಂತಲಕ್ಷ್ಮೀ, ಮೈಸೂರು ೦೧:೪೦ – ೦೨:೩೫

ಭರತನಾಟ್ಯ : ಅರ್ಚನಾ ಮತ್ತು ಚೇತನಾ, ಬೆಂಗಳೂರು ೦೨:೪೦ – ೦೩:೧೦

ಕೊಳಲು ವಾದನ : ಕೃಷ್ಣ ಪವನ್ ಕುಮಾರ್, ಮಂಗಳೂರು ೦೩:೧೫ – ೦೪:೦೦

ಹಿಂದೂಸ್ತಾನಿ ಗಾಯನ : ಶ್ರೀಧರ ಕುಲಕರ್ಣಿ ಮತ್ತು ಬಳಗ, ಧಾರವಾಡ ೦೪:೦೫ – ೦೫:೦೦

ಭರತನಾಟ್ಯ : ಶ್ರೀ ವಿದ್ಯಾ ಮುರಳೀಧರ, ಮಂಗಳೂರು ೦೫:೦೫ – ೦೫:೩೫

ನೃತ್ಯ ವೈವಿದ್ಯ : ಹೆಜ್ಜೆ ಗೆಜ್ಜೆ, ಮಣಿಪಾಲ
ನಿರ್ದೇಶನ : ವಿದುಷಿ ಯಶಾ ರಾಮಕೃಷ್ಣ, ಮಣಿಪಾಲ ೦೫:೪೦ – ೦೬:೫೦

ನೃತ್ಯಾಂಜಲಿ : ನೃತ್ಯ ವಿಹಾರ, ಹುಬ್ಬಳ್ಳಿ
ನಿರ್ದೇಶನ : ವಿದುಷಿ ಪ್ರಮೋದಾ ಉಪಾಧ ೦೬:೫೫ – ೦೮:೦೫

ನೃತ್ಯ ರೂಪಕ : ನೆನಪಾದಳು ಶಕುಂತಲೆ,  ಸಮೂಹ  ಉಡುಪಿ ೦೮:೧೦ – ೦೯:೨೫

Day 3

ಶಹನಾಯೀ ವಾದನ : ರುದ್ರೇಶ್ ಟಿ. ಕೆ ಮತ್ತು ಬಳಗ, ಬೆಂಗಳೂರು ಬೆಳಗ್ಗೆ ೦೯:೦೦ – ೦೯:೫೫

ಸುಗಮ ಸಂಗೀತ : ವಿದುಷಿ ಶ್ರೀಮತಿ ಪವಿತ್ರಾ ರೂಪೇಶ್ ಮತ್ತು ಬಳಗ, ಪುತ್ತೂರು ೧೦:೦೦ – ೧೦:೫೫

ಕೂಚುಪುಡಿ : ಗುರುರಾಜ್ ಮತ್ತು ಬಳಗ, ಬೆಂಗಳೂರು ೧೧:೦೦ – ೧೧:೩೦

ಕರ್ನಾಟಕ ಸಂಗೀತ : ಶ್ರದ್ಧಾ ಕೋಟೆ ಮತ್ತು ಬಳಗ, ಉಜಿರೆ ೧೧:೩೫ – ೧೨:೨೫

ಭರತನಾಟ್ಯ : ಅಂಜನಾ ರಮೇಶ್, ಬೆಂಗಳೂರು ೧೨:೩೦ – ೦೧:೦೦

ಸುಗಮ ಸಂಗೀತ : ಸ್ವರಮಾಧುರ್ಯ ಯಶಸ್ವಿನಿ ಮತ್ತು ಬಳಗ, ಉಳ್ಳಾಲ ೦೧:೦೫ – ೦೨:೦೦

ಗಮಕ ವಾಚನ : ಗಾಯನ : ವಿಶಾಖ ಬಿ.ಸಿ ವ್ಯಾಖ್ಯಾನ : ಅನಿಲ್ ಭಾರದ್ವಾಜ್ ೦೨:೦೫ – ೦೩:೦೦

ಭರತನಾಟ್ಯ : ಶಿರಿಶಾ, ಬೆಂಗಳೂರು ೦೩:೦೫ – ೦೩:೩೫

ಕಥಕ್ : ಪೂರ್ಣ ಆಚಾರ್ಯ, ಬೆಂಗಳೂರು ೦೩:೪೦ – ೦೪:೧೦

ಕರ್ನಾಟಕ ಸಂಗೀತ : ಉಷಾ ಹೆಚ್. ಮತ್ತು ಬಳಗ, ಮಣಿಪಾಲ ೦೪:೧೫ – ೦೫:೧೦

ಒಡಿಸ್ಸಿ : ಸರಿತ ಮಿಶ್ರಾ, ಬೆಂಗಳೂರು ೦೫:೧೫ – ೦೫:೪೫

ಕೂಚುಪುಡಿ : ಜತಿನ್ ನೃತ್ಯ ಅಕಾಡೆಮಿ, ಬೆಂಗಳೂರು
ನಿರ್ದೇಶನ: ವಿದುಷಿ ಅರ್ಚನಾ ಪುಣ್ಯೇಶ್ ೦೫:೫೦ – ೦೬:೩೦

ಭರತನಾಟ್ಯ : ನಾಟ್ಯಾಲಯ ಉರ್ವ
ನಿರ್ದೇಶನ : ಶ್ರೀಮತಿ ಕಮಲಾ ಭಟ್ ೦೬:೩೫ – ೦೭:೪೫

ಭರತ ನೃತ್ಯ : ಮಯೂರ ನೃತ್ಯ ಅಕಾಡೆಮಿ, ಹುಬ್ಬಳ್ಳಿ
ನಿರ್ದೇಶನ: ವಿದುಷಿ ಹೇಮಾ ವಾಘಮೋಡೆ ೦೭:೫೦ – ೦೯:೦೦