Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > ವೇದಿಕೆಗಳು > ಡಾ| ವಿ.ಎಸ್. ಆಚಾರ್ಯ ಸಭಾಭವನ, ಹರೀಶ್ ಆರ್. ಭಟ್ ವೇದಿಕೆ

ಡಾ| ವಿ.ಎಸ್. ಆಚಾರ್ಯ ಸಭಾಭವನ, ಹರೀಶ್ ಆರ್. ಭಟ್ ವೇದಿಕೆ

Day 1

ಉದಯರಾಗ : ಪಂಡಿತ್ ಬಾಲಚಂದ್ರ ನಾಕೋಡ್ ಮತ್ತು ತಂಡ, ಹುಬ್ಬಳ್ಳಿ ಬೆಳಗ್ಗೆ ೦೫:೩೦ -೦೭:೩೦

ವಯೋಲಿನ್ ವಾದನ : ದಿಲೀಪ್ ಕೆ.ಜೆ. ಮತ್ತು ಬಳಗ, ಚೆನ್ನೈ ೧೦:೩೦ – ೧೧:೨೫

ಆಧುನಿಕ ರಂಗಗೀತೆಗಳು : ಚಂದ್ರಶೇಖರಾಚಾರ್ ಹೆಗ್ಗೊಠ್ಠಾರ ಮತ್ತು ಶೈಲಶ್ರೀ, ಬೆಂಗಳೂರು ೧೧:೩೦ – ೧೨:೨೫

ವಚನ ಗಾಯನ : ಅಂಬಯ್ಯನುಲಿ ಮತ್ತು ತಂಡ, ರಾಯಚೂರು ೧೨:೩೦ – ೦೧:೩೦

ಕರ್ನಾಟಕ ಸಂಗೀತ : ವಿವೇಕ ಸದಾಶಿವಮ್ ಮತ್ತು ತಂಡ, ಬೆಂಗಳೂರು ೦೧:೩೫ – ೦೨:೩೦

ವೇಣುಗಾನ : ಶಾಂತಲಾ ಸುಬ್ರಹ್ಮಣ್ಯ ಮತ್ತು ತಂಡ, ಚೆನ್ನೈ ೦೨:೩೫ – ೦೩:೫೦

ಜುಗಲ್‌ಬಂದಿ : ತಬ್ಲಾ-ಹಾರ್ಮೋನಿಯಂಫಡ್ತರೆ ಸಹೋದರರು ಮತ್ತು ತಂಡ, ಪುಣೆ ೦೩:೫೫ – ೦೪:೫೫

ಭರತನಾಟ್ಯ : ಎಲ್. ಮುರುಗಶಂಕರಿ, ಚೆನ್ನೈ ೦೫:೦೦ – ೦೫:೩೦

ಭರತನಾಟ್ಯ : ಪವಿತ್ರಾ ಭಟ್, ಮುಂಬೈ ೦೫:೩೫ – ೦೬:೦೫

ಭರತನಾಟ್ಯ : ಭರತಾಂಜಲಿ ನಾಟ್ಯಶಾಲೆ, ಬೆಂಗಳೂರು
ನಿರ್ದೇಶನ : ವಿದುಷಿ ಸೀತಾ ಗುರುಪ್ರಸಾದ್ ೦೬:೧೦ – ೦೭:೧೦

ಭರತ ನೃತ್ಯ ವೈಭವ : ಕಲಾನಿಕೇತನ, ಬೆಳ್ತಂಗಡಿ
ನಿರ್ದೇಶನ : ವಿದುಷಿ ವಿದ್ಯಾ ಮನೋಜ್ ೦೭:೧೫ – ೦೮:೧೫

ನೃತ್ಯಾರ್ಪಣ : ನೃತ್ಯೋಪಾಸನಾ ಕಲಾ ಕೇಂದ್ರ, ಪುತ್ತೂರು
ನಿರ್ದೇಶನ : ವಿದುಷಿ ಶಾಲಿನಿ ಆತ್ಮಭೂಷಣ್ ೦೮:೨೦ – ೦೯:೩೦

Day  2

ಉದಯರಾಗ : ಸಂಗೀತ ಕಲಾರತ್ನ ಎಸ್. ಶಂಕರ್ ಮತ್ತು ತಂಡ, ಬೆಂಗಳೂರು ಬೆಳಗ್ಗೆ ೦೫:೩೦ – ೦೭:೦೦

ಸಂವಾದ : ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ನಾಗತಿಹಳ್ಳಿ ಚಂದ್ರಶೇಖರ್ ಅವರೊಂದಿಗೆ ೦೭:೦೫ – ೦೮:೦೦

ಹಿಂದೂಸ್ತಾನಿ ಸಂಗೀತ : ಶ್ರೀಮತಿ ಸುಜಾತ ಗುರವ್ ಮತ್ತು ತಂಡ, ಧಾರವಾಡ ೦೮:೩೦ – ೦೯:೨೫

ಪೌರಾಣಿಕ ರಂಗಗೀತೆಗಳು: ವೈ. ಎಂ. ಪುಟ್ಟಣ್ಣಯ್ಯ ರಂಗಗೀತಾಂಜಲಿ ತಂಡ, ಮೈಸೂರು ೦೯:೩೦ – ೧೦:೨೫

ದೇವರ ನಾಮಗಳು : ವಿದ್ವಾನ್ ಮಾನಸ ನಯನ ಮತ್ತು ಬಳಗ, ಮೈಸೂರು ೧೦:೩೦ – ೧೧:೨೫

ಭರತನಾಟ್ಯ : ಶಿವಾಂಕಂ, ಬೆಂಗಳೂರು ೧೧:೩೦ – ೧೨:೧೦

ಕರ್ನಾಟಕ ಸಂಗೀತ : ವಿಷ್ಣುದೇವ ನಂಬೂದ್ರಿಮತ್ತು ಬಳಗ, ಚೆನ್ನೈ ೧೨:೧೫ – ೦೧:೨೦

ತಾಳ ನಮನ :  ಉದಯ್ ಕುಲಕರ್ಣಿ ಮತ್ತು ಬಳಗ, ಧಾರವಾಡ ೦೧:೨೫ – ೦೨:೧೦

ಕರ್ನಾಟಕ ಸಂಗೀತ : ಹರಿಕೃಷ್ಣ ಮತ್ತು ತಂಡ, ಎರ್ನಾಕುಳಂ ೦೨:೧೫ – ೦೩:೨೫

ಶಿಶುನಾಳ ಷರೀಫ ಗಾನಾಮೃತ:ಬಸವಲಿಂಗಯ್ಯ ಹಿರೇಮಠ ಮತ್ತು ತಂಡ, ಧಾರವಾಡ ೦೩:೩೦ – ೦೪:೨೫

ಕನ್ನಡ ಘಜಲ್ ಮತ್ತು ಸೂಫಿ ಕುಮಾರಗೀತೆಗಳು ಕಣವಿ: ಮತ್ತು ಬಳಗ, ಬೆಂಗಳೂರು ೦೪:೩೦ – ೦೫:೨೫

ಭರತನಾಟ್ಯ : ದಿವ್ಯಾ ರವಿ, ಬೆಂಗಳೂರು ೦೫:೩೦ – ೦೬:೦೦

ಸ್ಪೆಕ್ಟ್ರಂ : ಮಹಾಲಕ್ಷ್ಮೀ ಶೆಣೈ ಮತ್ತು ಬಳಗ, ಕಾರ್ಕಳ ೦೬:೦೫ – ೦೭:೨೫

ದಶಾವತಾರ : ಭರತಾಂಜಲಿ, ಕೊಟ್ಟಾರ
ನಿರ್ದೇಶನ : ವಿದುಷಿ ಶ್ರೀಮತಿ ಪ್ರತಿಮಾ ಶ್ರೀಧರ್ ೦೭:೩೦ – ೦೮:೩೦

ಆನಂದ ನರ್ತನ : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ, ಪತ್ತೂರು
ನಿರ್ದೇಶನ: ವಿದ್ವಾನ್ ದೀಪಕ್ ಕುಮಾರ್, ಪುತ್ತೂರು ೦೮:೩೫ – ೦೯:೪೫

Day 3

ಉದಯರಾಗ : ಗೌತಮ್ ಕಾಳೆ ಮತ್ತು ತಂಡ, ಇಂದೋರ್ ಬೆಳಗ್ಗೆ ೦೫:೩೦ – ೦೭:೦೦

ಸಂವಾದ : ಸಮ್ಮೇಳನದ ಸ್ವಾಗತಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರೊಂದಿಗೆ ೦೭:೦೫ – ೦೮:೦೦

ರಾಗ ಒಂದು ಭಾವ ಹಲವು: ಪರಿಕಲ್ಪನೆ : ಪಿ. ನಿತ್ಯಾನಂದ ರಾವ್, ಮಂಗಳೂರು ೦೮:೩೦ – ೧೦:೦೦

ಕರ್ನಾಟಕ ಸಂಗೀತ : ಪ್ರಾರ್ಥನಾ ಸಾಯಿನರಸಿಂಹನ್ ಮತ್ತು ಬಳಗ, ಚೆನ್ನೈ ೧೦:೦೫ – ೧೧:೧೦

ಸ್ಯಾಕ್ಸೋಫೋನ್ ವಾದನ : ವಿದ್ವಾನ್ ಜಿ. ರಾಮನಾಥನ್ ಮತ್ತು ತಂಡ, ಚೆನ್ನೈ ೧೧:೧೫ – ೧೨:೧೦

ಹಿಂದೂಸ್ತಾನಿ ಸಂಗೀತ : ಮಕರಂದ ಹಿಂಗ್ನೆ ಮತ್ತು ತಂಡ, ನಾಸಿಕ್ ೧೨:೧೫ – ೦೧:೧೦

ಸವಿತಕ್ಕನ ಅಳ್ಳಿ ಬ್ಯಾಂಡ್ : ಶ್ರೀಮತಿ ಸವಿತಾ ಕೆ.ಪಿ ಮತ್ತು ಬಳಗ, ಬೆಂಗಳೂರು ೦೧:೧೫ – ೦೨:೧೦

ಹಿಂದೂಸ್ತಾನಿ ಗಾಯನ : ಅಯ್ಯಪ್ಪಯ್ಯ ಎಸ್. ಮತ್ತು ಬಳಗ, ಹಲಗಲಿಮಠ ೦೨:೧೫ – ೦೩:೧೦

ಪೌರಾಣಿಕ ರಂಗಗೀತೆಗಳು: ಆಳ್ವಾಸ್ ರಂಗ ಅಧ್ಯಯನ ಕೇಂದ್ರ
ಸಂಯೋಜನೆ : ಜೀವನ್‌ರಾಂ ಸುಳ್ಯ, ಸ್ವಪ್ನಶ್ರೀ ಅಡಿಗ ೦೩:೧೫ – ೦೪:೦೦

ಹಾರ್ಮೋನಿಯಂ ಜುಗಲ್‌ಬಂ:ದಿ ಸುಧಾಂಶು ಕುಲಕರ್ಣಿ ಮತ್ತು ಸಾರಂಗ್ ಕುಲಕರ್ಣಿ, ಧಾರವಾಡ ೦೪:೦೫ – ೦೪:೫೦

ಹಿಂದೂಸ್ತಾನಿ ಸಂಗೀತ : ಸತೀಶ್ ಭಟ್ ಮಾಳಕೊಪ್ಪ ಮತ್ತು ತಂಡ ೦೪:೫೫ – ೦೬:೨೫

ಭರತನಾಟ್ಯ : ಐಶ್ವರ್ಯಾ ನಿತ್ಯಾನಂದ, ಬೆಂಗಳೂರು ೦೬:೩೦ – ೦೭:೦೦

ಭರತಾಂಜಲಿ : ನೃತ್ಯ ಕಲಾಮಂದಿರಮಂ, ಬೆಂಗಳೂರು
ನಿರ್ದೇಶನ : ಬಿ. ಭಾನುಮತಿ ಮತ್ತು ಶೀಲಾಚಂದ್ರಶೇಖರ್, ಬೆಂಗಳೂರು ೦೭:೦೫ – ೦೮:೦೫

ನೃತ್ಯಾರ್ಪಣಂ : ನೃತ್ಯವಸಂತ ನಾಟ್ಯಾಲಯ, ಕುಂದಾಪುರ
ನಿರ್ದೇಶನ : ವಿದುಷಿ ಪ್ರವಿತಾ ಅಶೋಕ್ ೦೮:೧೦ – ೦೯:೧೦

ನೃತ್ಯಾಭಿವಂದನ : ನಾಟ್ಯಾರಾಧನ ಕಲಾ ಕೇಂದ್ರ, ಉರ್ವ ೦೯:೧೫ – ೧೦:೧೫