Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > ವೇದಿಕೆಗಳು > ಕೆ.ವಿ. ಸುಬ್ಬಣ್ಣ ಬಯಲು ರಂಗಮಂದಿರ

ಕೆ.ವಿ. ಸುಬ್ಬಣ್ಣ ಬಯಲು ರಂಗಮಂದಿರ

Day 1

ಕೊರಗರ ಸಾಂಸ್ಕೃತಿಕ ವೈಭವ:ಹುಬಾಶಿಕ ಕೊರಗರ ಯುವಕಲಾ ವೇದಿಕೆ, ಬಾರ್ಕೂರು ಬೆಳಗ್ಗೆ ೧೧:೩೦ – ೧೨:೧೦

ಹಗಲುವೇಷ :  ನಾಡೋಜ ಬುರ್ರಕಥಾ ಈರಮ್ಮ ಫೌಂಡೇಶನ್, ಬಳ್ಳಾರಿ ೧೨:೧೫ – ೦೧:೦೦

ಹುಲಿವೇಷ ಕುಣಿತ :  ಬೆದ್ರ ಫ್ರೆಂಡ್ಸ್, ಮೂಡುಬಿದಿರೆ ೦೧:೦೫ – ೦೧:೪೫

ರಂಗಗೀತೆಗಳು :  ಜೈ ಭುವನೇಶ್ವರಿ ಕಲಾ ಬಳಗ, ರಾಮನಗರ ೦೧:೫೦ – ೦೨:೩೦

ತಾಳಮದ್ದಲೆ :  ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ
ಸಂಯೋಜನೆ : ಹರೀಶ್ ಬಳಂತಿಮೊಗರು ೦೬:೦೦ – ೦೮:೦೦

ಮಧುರ ಸಂಗೀತ :  ಕಲಾಸಿಂಧು ಬಳಗ, ಉಡುಪಿ
ಸಂಯೋಜನೆ : ಕಲಾವತಿ ದಯಾನಂದ್ ೦೮:೦೫ – ೧೦:೦೦

Day 2

ಜನಪದ ಹಾಡು : ಮಲ್ಲಿಕಾರ್ಜುನ ಕೆಂಕೆರೆ ಮತ್ತು ಬಳಗ, ತುಮಕೂರು ಬೆಳಗ್ಗೆ ೧೨:೧೫ – ೦೧:೧೫

ರಾಜಸ್ಥಾನದ ಜನಪದ ಸಂಗೀತ:ಘೇವರ್‌ಖಾನ್ ಮತ್ತು ಬಳಗ, ರಾಜಸ್ಥಾನ ೦೧:೨೦ – ೦೨:೦೦

ಜನಪದ ನೃತ್ಯ : ಲ್ಹಾಯೀ ಲುಗರ್ ಪರ್ಫೋಮಿಂಗ್ ಆರ್ಟ್ಸ್, ಭೂತಾನ್ ೦೨:೦೦ – ೦೨:೩೦

ಧರ್ನುವಿದ್ಯೆ ಪ್ರದರ್ಶ: ಲಿಂಗಂಗುಂಟ್ಲು ಸುಬ್ಬ ರಾವ್ ಆಂದ್ರಪ್ರದೇಶ ೦೫:೦೦ – ೦೫:೫೫

ಜಾಗೋ ಹಿಂದೂಸ್ತಾನಿ : ಸ್ವರನಿನಾದ ತಂಡ, ಮಹಾರಾಷ್ಟ್ರ ೦೬:೦೦ – ೦೭:೫೫

ನೃತ್ಯ ವೈವಿಧ್ಯ : ನಂದಗೋಕುಲ ಅರೆಹೊಳೆ ಪ್ರತಿಷ್ಠಾನ, ಮಂಗಳೂರು ೦೮:೦೦ – ೦೮:೫೫

ಜನಪದ ನೃತ್ಯ ವೈವಿಧ್ಯ: ತರಳಬಾಳು ಕಲಾ ಸಂಘ, ಸಿರಿಗೆರೆ ೦೯:೦೦ – ೧೦:೩೦

Day 3

ನಗಾರಿ ವಾದ್ಯಮೇಳ : ಶ್ರೀ ಮಂಜುನಾಥ ಮತ್ತು ಬಳಗ, ಮೈಸೂರು ಬೆಳಗ್ಗೆ ೧೧:೩೦ -೧೨:೨೫

ಸುಗಮ ಸಂಗೀತ : ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ, ಮಂಡ್ಯ ೧೨:೩೦ – ೦೧:೨೫

ಶೃಂಗಾರಿ ಮೇಳ : ಶ್ರೀ ಮೂಕಾಂಬಿಕಾ ಚಂಡೆ ಬಳಗ, ಕೊಂಚಾಡಿ ೦೧:೩೦ – ೦೨:೨೫

ಸಂಗೀತ ರಸಸಂಜೆ : ರಾಗಧ್ವನಿ ಮುರಳೀಧರ ಕಾಮತ್ ಮತ್ತು ಬಳಗ, ಮಂಗಳೂರು ೦೫:೩೦ – ೦೮:೦೦

ನೃತ್ಯ ನಾಟಕ :  ವಿಶ್ವಮಾತಾ ಗೋಮಾತಾ ಶ್ರೀ ಶಕ್ತಿದರ್ಶನ ಯೋಗಾಶ್ರಮ, ಕಿನ್ನಿಗೋಳಿ
ರಂಗರೂಪ ಮತ್ತು ನಿರ್ದೇಶನ : ಕೆ.ವಿ. ರಮಣ್ ೦೮.೧೫ – ೦೯:೪೫