Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > ವೇದಿಕೆಗಳು > ಕು. ಶಿ. ಹರಿದಾಸ ಭಟ್ಟ ವೇದಿಕೆ

ಕು. ಶಿ. ಹರಿದಾಸ ಭಟ್ಟ ವೇದಿಕೆ

Day 1

ದಶ ಅನಂತ ವೈಭವ : ಶೈಲೂಷಂ, ಬೆಂಗಳೂರು
ನಿರ್ದೇಶನ : ವಿದ್ವಾನ್ ಅನಂತ ವಿಕ್ರಮ್, ಬೆಂಗಳೂರು ಸಂಜೆ ೦೬:೦೦ – ೦೭:೧೫

ನೃತ್ಯಾರ್ಪಣಂ : ನೃತ್ಯ ನಿಕೇತನ, ಉಡುಪಿ
ನಿರ್ದೇಶನ : ವಿದುಷಿ ಲಕ್ಷ್ಮೀ ಗುರುರಾಜ್ ೦೭:೨೦ – ೦೮:೩೫

ನೃತ್ಯ ಸಂಗಮ : ಗಾನ ನೃತ್ಯ ಅಕಾಡೆಮಿ, ಮಂಗಳೂರು
ನಿರ್ದೇಶನ : ವಿದ್ಯಾಶ್ರೀ ರಾಧಾಕೃಷ್ಣ ೦೮:೩೫ – ೦೯:೫೦

Day 2

ಮಹಿಷಾಸುರ ಮರ್ದಿನಿ : ಮಹಾಮಾಯ ಆರ್ಟ್ಸ್ ಫೌಂಡೇಶನ್, ಬೆಂಗಳೂರು ಸಂಜೆ ೦೬:೦೦ – ೦೭:೧೫

ಸಂಭವಾಮಿ ಯುಗೇ ಯುಗೇ:ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ, ಸುರತ್ಕಲ್
ನಿರ್ದೇಶನ : ವಿದ್ವಾನ್ ಚಂದ್ರಶೇಖರ ನಾವಡ ೦೭:೨೦ – ೦೮:೩೫

ಭಾವಕೃಷ್ಣ : ನಾಟ್ಯತರಂಗ, ಸಾಗರ
ನಿರ್ದೇಶನ : ವಿದ್ವಾನ್ ಜನಾರ್ದನ ಜಿ.ಬಿ. ೦೮:೪೦ – ೦೯:೫೫

Day 3

ನೃತ್ಯ ರೂಪಕ : ಮೋಹಿನಿ ಭಸ್ಮಾಸುರ   ಸೂರ್ಯ ಕಲಾವಿದರು, ಬೆಂಗಳೂರು
ನಿರ್ದೇಶನ : ಸಂಜಯ್ ಸೂರಿ, ವಿಕ್ರಮ್ ಸೂರಿ ಮತ್ತು ನಮಿತಾ ರಾವ್ ೦೬:೦೦ – ೦೭:೧೫

ಭರತನಾಟ್ಯ ವೈಭವ : ಶ್ರೀ ನೃತ್ಯಾಲಯ, ಕಾರ್ಕಳ
ನಿರ್ದೇಶನ: ವಿದ್ವಾನ್ ಸುಬ್ರಹ್ಮಣ್ಯ ನಾವಡ ೦೭:೨೦ – ೦೮:೩೫

ನೃತ್ಯ ವೈಭವ : ನೃತ್ಯ ಕುಟೀರ, ಬೆಂಗಳೂರು
ನಿರ್ದೇಶನ: ವಿದುಷಿ ದೀಪಾ ಭಟ್ ೦೮:೪೦ – ೦೯:೫೫