Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > ವೇದಿಕೆಗಳು > ಪಳಕಳ ಸೀತಾರಾಮ ಭಟ್ಟ ವೇದಿಕೆ

ಪಳಕಳ ಸೀತಾರಾಮ ಭಟ್ಟ ವೇದಿಕೆ

Day 1

ಸುಗಮ ಸಂಗೀತ : ಅಂಧ ಬಾಲಕಲಾವಿದ ಮಾ. ಶ್ರೀಮನ್ಮ ಬಲ್ಲಾಳ್, ಬೆಳ್ತಂಗಡಿ ಬೆಳಗ್ಗೆ ೧೦:೩೦ – ೧೧:೩೦

ಕೊಳಲು ವಾದನ : ಮೇಧಾ ಉಡುಪ ಮತ್ತು ಸುಶಮೀಂದ್ರ, ಮಂಗಳೂರು ೧೧:೩೫ – ೧೨:೩೫

ಕರ್ನಾಟಕ ಸಂಗೀತ : ಕೆಮ್ಮಣ್ಣು ಸಹೋದರಿಯರಾದ ಶರಣ್ಯ ಕೆ.ಎನ್. ಮತ್ತು ಸುಮೇಧಾ ಕೆ. ಎನ್. ೦೨:೦೦ – ೦೩:೦೦

ಗಮಕ ವಾಚನ : ಗಾಯನ : ವರ್ಣಿಕಾ, ಬೆಂಗಳೂರು ವ್ಯಾಖ್ಯಾನ :  ಶಾರ್ವರಿ, ಬೆಂಗಳೂರು ೦೩:೦೫ – ೦೪:೦೦

ಭರತನಾಟ್ಯ : ಎನ್.ಆರ್. ಅನನ್ಯ ರೈ, ಮಂಗಳೂರು ೦೪:೦೫ – ೦೪:೫೦

ದ್ವಂದ್ವ ಪಿಟೀಲು ವಾದನ : ವಿಶ್ವಾಸ್ ಕೃಷ್ಣ ಮತ್ತು ಶ್ರೇಷ್ಠ ಲಕ್ಷ್ಮೀ, ಮಂಗಳೂರು ೦೪:೫೫ – ೦೫:೫೫

ಭರತನಾಟ್ಯ : ಪೂರ್ವಿಕಾ ಮತ್ತು ಗಾರ್ಗಿ ದೇವಿ, ಕುಂದಾಪುರ ೦೬:೦೦ – ೦೬:೪೫

ಭರತನಾಟ್ಯ : ಸುರಭಿ, ಕೊಡವೂರು ೦೬:೫೦ – ೦೭:೩೫

ಭರತನಾಟ್ಯ : ಅನಘಶ್ರೀ, ಉಡುಪಿ ೦೭:೪೦ – ೦೮:೩೦

Day 2

ಕರ್ನಾಟಕ ಸಂಗೀತ : ಭಾಮಿನಿ ಕೆ. ಭಟ್ ಮತ್ತು ಬಳಗ, ಪತ್ತೂರು ಬೆಳಗ್ಗೆ ೧೦:೦೦ – ೧೧:೦೦

ಗಮಕ ವಾಚನ : ಗಾಯನ : ಅತ್ರಿಜಾ ಶ್ರೀವತ್ಸ, ಬೆಂಗಳೂರು ವ್ಯಾಖ್ಯಾನ : ಚಿನ್ಮಯ, ಬೆಂಗಳೂರು ೧೧:೦೫ – ೧೨:೦೦

ಹಿಂದುಸ್ತಾನಿ ಗಾಯನ :  ಕೃಷ್ಣೇಂದ್ರ ಸಮರ್ಥ ಮತ್ತು ಬಳಗ, ಬೆಂಗಳೂರು ೧೨:೦೫ – ೦೧:೦೦

ಕರ್ನಾಟಕ ಸಂಗೀತ : ಶ್ರೀಶಾ ಆರ್.ಪಿ, ಮಂಗಳೂರು ೦೨:೦೦ – ೦೩:೦೦

ಭರತನಾಟ್ಯ :  ಚೈತ್ರ ಮತ್ತು ಚೈತನ್ಯ ಸಹೋದರಿಯರು, ಉಡುಪಿ ೦೩:೦೫ – ೦೩:೫೦

ಗಾನಾಂಜಲಿ : ಸುಧೀಕ್ಷಾ ಆರ್. ಮತ್ತು ಬಳಗ, ಸುರತ್ಕಲ್ ೦೩:೫೫ – ೦೪:೪೦

ಹರಿಕಥೆ : ಅನಘ ಪ್ರಸಾದ್ ಮತ್ತು ಬಳಗ, ತುಮಕೂರು ೦೪:೪೫ – ೦೫:೪೫

ಕರ್ನಾಟಕ ಸಂಗೀತ :  ಸಿದ್ಧಾರ್ಥ್ ಪ್ರಕಾಶ್ ಮತ್ತು ಬಳಗ, ಚೆನ್ನೈ ೦೫:೫೦ – ೦೬:೪೫

ಭರತನಾಟ್ಯ : ಅನನ್ಯ, ಮೂಡುಬಿದಿರೆ ೦೬:೫೦ – ೦೭:೩೦

ಭರತನಾಟ್ಯ : ತುಳು, ಕೊಂಕಣಿ ಗೀತೆಗಳಿಗೆ-ಕಿರಣ್‌ಕಾಮತ್, ಬೆಂಗಳೂರು ೦೭:೩೫ – ೦೮:೩೦

day 3

ಸ್ಯಾಕ್ಸೋಫೋನ್ ವಾದನ : ಎಂ. ಎ. ಸುರೇಶ್ ಮತ್ತು ಬಳಗ, ಮೂಡುಬಿದಿರೆ ಬೆಳಗ್ಗೆ ೦೯:೦೦ – ೦೯:೫೫

ದ್ವಂದ್ವ ಪಿಟೀಲು ವಾದನ : ಅದಿತಿ ಹೆಬ್ಬಾರ್ ಮತ್ತು ಅರುಂಧತಿ ಹೆಬ್ಬಾರ್, ಉಡುಪಿ ೧೦:೦೦ – ೧೧:೦೦

ಗಮಕ ವಾಚನ : ಗಾಯನ : ಕು. ಪ್ರಾರ್ಥನಾ ವ್ಯಾಖ್ಯಾನ : ಶ್ರೀನಿಧಿ ಆರ್. ವಿಠ್ಠಲ್ ೧೧:೦೫ – ೧೨:೦೦

ಮ್ಯಾಂಡೋಲಿನ್ ವಾದನ : ಸದ್ಗುಣ ಐತಾಳ್ ಮತ್ತು ಬಳಗ, ಮಂಗಳೂರು ೧೨:೦೫ – ೦೧:೦೦

ಕರ್ನಾಟಕ ಸಂಗೀತ : ಧನಶ್ರೀ ಶಬರಾಯ ಮತ್ತು ಬಳಗ, ಮಂಗಳೂರು ೦೩:೦೦ – ೦೩:೫೫

ತಬ್ಲಾ ವಾದನ : ಹೇಮಂತ್ ಜೋಷಿ ಮತ್ತು ಬಳಗ, ಧಾರವಾಡ ೦೪:೦೫ – ೦೪:೫೫

ಭರತನಾಟ್ಯ : ಪ್ರಕೃತಿ ಪಿ. ಮಾರೂರು ೦೫:೦೦ – ೦೫:೩೦

ಹರಿಕಥೆ : ಶಾರ್ವರಿ ಸೋಮಯಾಜಿ ಮತ್ತು ಬಳಗ, ಬೆಂಗಳೂರು ೦೫:೩೫ – ೦೬:೩೦

ಭರತನಾಟ್ಯ : ಕೃತೇಕ ಜಿ. ಮತ್ತು ಸ್ವಸ್ತಿ ಹೆಗ್ಡೆ, ಸುರತ್ಕಲ್ ೦೬:೩೫ – ೦೭:೨೦

ಭರತನಾಟ್ಯ : ಕೀರ್ತನಾ ಎಸ್. ಅಮೀನ್, ಉಡುಪಿ ೦೭:೨೫ – ೦೮:೦೫

ರಷ್ಯನ್ ರಿಂಗ್ : ಪ್ರತೀಕ್ಷಾ ಭಟ್, ಬೆಂಗಳೂರು ೦೮:೧೦ – ೦೮:೪೦